ಮತ್ತೆ ಬಂತು ಮಳೆಗಾಲ

ಚಿತ್ರ

ಮಳೆಯಲ್ಲಿ ನಲಿಯುತಿರುವ ಹೂಗಳು…

ಮಳೆಯಲ್ಲಿ ನೆನೆದ ಗುಲಾಬಿ ಬಣ್ಣದ ದಾಸವಾಳ

ಮಳೆಯಲ್ಲಿ ನೆನೆದ ಗುಲಾಬಿ ಬಣ್ಣದ ದಾಸವಾಳ

ಮಳೆಯ

ಮಳೆಯ ಮುತ್ತುಗಳಿಂದಲಂಕೃತ ಗುಲಾಬಿ…

ಗೌರಿ

ಗೌರಿ ಗಿಡದ ಹೂವು…

ಕೆಸುವಿನೆಲೆಗಳ ಮೇಲೆ ಮೇಘರಾಯನ ಸ್ಫಟಿಕಗಳು…

ಮುಂದಿನ ಸಲ ಇನ್ನಷ್ಟು ಮಳೆಗಾಲದ ಚಿತ್ರಗಳೊಂದಿಗೆ ಭೇಟಿಯಾಗೋಣ…

– ಪ್ರಚಿತ್ರ

©Copyright Pradeep Features. All rights reserved.

ಮಳೆ ಬಂದರೆ ಮೈಯೆಲ್ಲಾ ಮುತ್ತಿನೊಡವೆ!

ಚಿತ್ರ

ಮಳೆ ಬಂದರೆ ಮೈಯೆಲ್ಲಾ ಮುತ್ತಿನೊಡವೆ !  ಮಳೆಯಲ್ಲಿ ಜಳಕ ಮಾಡಿದ ಬಳಿಕ ಈ ದಾಸವಾಳವು ಹೀಗಂದಂತೆನಿಸುವುದಿಲ್ಲವೇ?!

ಕೇಸರಿ ದಾಸವಾಳ

ಮಳೆ ಬಂದರೆ ಮೈಯೆಲ್ಲಾ ಮುತ್ತಿನೊಡವೆ !  ಮಳೆಯಲ್ಲಿ ಜಳಕ ಮಾಡಿದ ಬಳಿಕ ಈ ದಾಸವಾಳವು ಹೀಗಂದಂತೆನಿಸುವುದಿಲ್ಲವೇ?!

ಕೇಸರಿ ದಾಸವಾಳ

ಮಳೆ ಬಂದರೆ ಮೈಯೆಲ್ಲಾ ಮುತ್ತಿನೊಡವೆ!
ಮಳೆಯಲ್ಲಿ ಜಳಕ ಮಾಡಿದ ಬಳಿಕ ಈ ದಾಸವಾಳವು ಹೀಗಂದಂತೆನಿಸುವುದಿಲ್ಲವೇ?!
ಈ ಚಿತ್ರಗಳ ಪೂರ್ಣ ವಿಸ್ತಾರ ನೋಡಲು, ಹಾಗೂ ನಿಮ್ಮ ಡೆಸ್ಕ್ ಟಾಪ್ ಮೇಲೆ ಅಲಂಕರಿಸಲು ಅವುಗಳ ಮೇಲೆ ಕ್ಲಿಕ್ಕಿಸಿ!

ಪ್ರಚಿತ್ರ

ಮಳೆಗಾಲದ ಚಿತ್ರಗಳು : ಕೆಂಪು ದಾಸವಾಳ

ಚಿತ್ರ

ಕೆಂಪು ದಾಸವಾಳ

ಮುಂಗಾರು ಮಳೆಯಲ್ಲಿ ಜಳಕ ಮಾಡಿ ತಾಜಾ ಆಗಿರುವ ಕೆಂಪು ದಾಸವಾಳ...

ಕೆಂಪು ದಾಸವಾಳ

ಮುಂಗಾರು ಮಳೆಯಲ್ಲಿ ಜಳಕ ಮಾಡಿ ತಾಜಾ ಆಗಿರುವ ಕೆಂಪು ದಾಸವಾಳ...

ನಮ್ಮೂರಲ್ಲಿ ಅಂದು ದಿನವಿಡೀ ಮಳೆ. ಸ್ವಲ್ಪ ಸಮಯ ಮಳೆ ನಿಂತಾಗ ಇವನ್ನು ಕ್ಲಿಕ್ಕಿಸಿದೆ. ಮುಂಗಾರು ಮಳೆಯಲ್ಲಿ ಜಳಕ ಮಾಡಿ ತಾಜಾ ಆಗಿರುವಂತೆ ತೋರುತ್ತವೆ ಕೆಂಪು ದಾಸವಾಳ ಹೂಗಳು. ಇವುಗಳ ಪೂರ್ಣ ವಿಸ್ತಾರವ ನೋಡಲು ಹಾಗೂ ನಿಮ್ಮ ಡೆಸ್ಕ್ ಟಾಪ್ ನ ವಾಲ್ಪೇಪರ್ ಗಳಾಗಿ ಬಳಸಿಕೊಳ್ಳಲು ಚಿತ್ರದ ಮೇಲೆ ಕ್ಲಿಕ್ ಮಾಡಿ.
ಇನ್ನೂ ಹೆಚ್ಚಿನ ಮಳೆಗಾಲದ ಚಿತ್ರಗಳೊಂದಿಗೆ ಮುಂದೆ ಭೇಟಿಯಗೋಣ…
ಪ್ರಚಿತ್ರ

For the English version, visit here > http://prachitra.blogspot.com/2011/08/monsoon-hibiscus.html

ದಾಸವಾಳ ಹೂಗಳು

ಚಿತ್ರ

ಮೂರು ವರ್ಷಗಳ ಹಿಂದೆ ಬೆಂಗಳೂರಿನ ಬಳಿ ಮಿತ್ರನ ಸೋನಿ ಕ್ಯಾಮೆರಾದಿಂದ ತೆಗೆದ ದಾಸವಾಳ ಹೂಗಳ ಚಿತ್ರಗಳು. ಇವುಗಳ ಪೂರ್ಣ ವಿಸ್ತಾರವ ನೋಡಲು ಹಾಗೂ ನಿಮ್ಮ ಡೆಸ್ಕ್ ಟಾಪ್ ನ ವಾಲ್ಪೇಪರ್ ಗಳಾಗಿ ಬಳಸಿಕೊಳ್ಳಲು ಚಿತ್ರದ ಮೇಲೆ ಕ್ಲಿಕ್ ಮಾಡಿ
Hibiscus flower gazing the sky

Hibiscus flowers gazing the sky

Hibiscus flower gazing the sky

ಅಂದ ಹಾಗೆ, ದಾಸವಾಳವು ಹಲವು ಹರ್ಬಲ್ ಚಹಾಗಳಲ್ಲಿ ಒಂದು ಪ್ರಮುಖ ಘಟಕಾಂಶವಾಗಿದೆ. ವಿಶ್ವದಾದ್ಯಂತ, ಇದರಿಂದ ತಯಾರಾದ ಚಹಾವನ್ನು ಬಿಸಿಯಾಗಿ ಅಥವಾ ತಂಪಾಗಿ ಸೇವಿಸಲಾಗುತ್ತದೆ. ದಾಸವಾಳ (ಹೈಬಿಸ್ಕಸ್) ಅನ್ನು ಸೋರ್ರೆಲ್ ಹಾಗು ಫ್ಲೋರ್ ಡೆ ಜಮೈಕಾ ಎಂದು ಕರೆಯಲ್ಪಡುತ್ತವೆ; ಮತ್ತು ಅದಕ್ಕೆ ಅಷ್ಟೇನೂ ಪರಿಚಿತವಲ್ಲದ ರೋಸ್ ಮ್ಯಾಲೋ ಅನ್ನೋ ಹೆಸರೂ ಇದೆ. ಉಷ್ಣವಲಯ ಹಾಗು ಉಪೋಷ್ಣವಲಯಗಳಲ್ಲಿ, ಚೈನೀಸ್ ದಾಸವಾಳ(ಹೈಬಿಸ್ಕಸ್ ರೋಸಾ-ಸಿನೆನ್ಸಿಸ್), ತನ್ನ ಹಲವು ಆಕರ್ಷಕ ತಳಿಗಳೊಂದಿಗೆ, ಅತ್ಯಂತ ಜನಪ್ರಿಯ ದಾಸವಾಳವಾಗಿದೆ. ಹಿಂದೂ ಧಾರ್ಮಿಕ ಆರಾಧನೆಯಲ್ಲಿ ದಾಸವಾಳವನ್ನು ಕಾಳಿ ದೇವತೆ ಹಾಗು ಅಧಿದೇವತೆ ಗಣೇಶ ದೇವರ ಪೂಜೆಯಲ್ಲಿ ಅರ್ಪಿಸಲಾಗುತ್ತದೆ, ಹಾಗೂ ಚೈನೀಸ್ ಗಿಡಮೂಲಿಕೆ ಶಾಸ್ತ್ರದ ಪ್ರಕಾರ ಹಲವಾರು ಔಷಧೀಯ ಗುಣಗಳಿಂದಾಗಿ ಪ್ರಯೋಜನ ಪಡೆದಿದೆಯೆಂದು ಇದನ್ನು ಪರಿಗಣಿಸಲಾಗುತ್ತದೆ. ಇದು ಸಾಕಷ್ಟು ದೊಡ್ಡ ಸಸ್ಯವರ್ಗ ಹೊಂದಿದ್ದು, ಸುಮಾರು ೨೦೦–೨೨೦ರಷ್ಟು ಪ್ರಭೇದಗಳನ್ನು ಒಳಗೊಂಡಿದೆ. ಹೈಬಿಸ್ಕಸ್ ಸಿರಿಯಾಕಾಸ್ (ಇದರ ಒಂದು ಪ್ರಭೇದ), ದಕ್ಷಿಣ ಕೊರಿಯದ ರಾಷ್ಟ್ರೀಯ ಹೂವಾಗಿದೆ. ಹೈಬಿಸ್ಕಸ್ ರೋಸಾ-ಸಿನೆನ್ಸಿಸ್ (ಇದರ ಇನ್ನೊಂದು ಪ್ರಭೇದ) , ಮಲೇಷಿಯಾದ ರಾಷ್ಟ್ರೀಯ ಹೂವಾಗಿದೆ.

ಇನ್ನೂ ಹೆಚ್ಚಿನ ಚಿತ್ರಗಳೊಂದಿಗೆ ಮುಂದೆ ಭೇಟಿಯಗೋಣ…
ಪ್ರಚಿತ್ರ

ಪ್ರಚಿತ್ರವನ್ನು ಆಂಗ್ಲದಲ್ಲಿ ನೋಡಲು, ಇಲ್ಲಿ ಭೇಟಿ ನೀಡಿ> http://prachitra.blogspot.com/
For Prachitra in English, visit here > http://prachitra.blogspot.com/