ಬೇಸಿಗೆಯ ಸಂಜೆಗಳು -೨

ಚಿತ್ರ

ಬೇಸಿಗೆಯ ಸಂಜೆ

ಬೇಸಿಗೆಯ ಸಂಜೆ

ಅದೇ ಸಂಜೆ, ಸ್ವಲ್ಪ ಹೊತ್ತಿನ ಬಳಿಕ...

ಇನ್ನೊಂದು ಸಂಜೆ, ಸೂರ್ಯನ ನುಂಗುವಂತಿರುವ ತಿಮಿಂಗಿಲದಂತೆ ತೋರುವ ಮೋಡ…

ಇನ್ನೊಂದು ಸಂಜೆ...

ಇನ್ನೊಂದು ಸಂಜೆ…

ಅದೇ ಸಂಜೆ, ಸ್ವಲ್ಪ ಹೊತ್ತಿನ ಬಳಿಕ...

ಮತ್ತೊಂದು ಸಂಜೆ ಮತ್ತೊಂದು ಕಲೆಯ ಸೃಷ್ಟಿಸಿತು ನಿಸರ್ಗ…

ಮೊಬೈಲಿನಿಂದ ಸೆರೆಹಿಡಿದ ಇನ್ನೂ ಕೆಲವು ಚಿತ್ರಗಳಿವು. ಕಳೆದ ಬಾರಿಯಂತೆ ಈ ಬಾರಿಯೂ ಕ್ಯಾಮೆರಾ ಬಳಿಯಲ್ಲಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಸಂದರ್ಭ. ಬೇಸಿಗೆಯ ಸಂಜೆಗಳಲ್ಲಿ ನಿಸರ್ಗವು ವಿವಿಧ ಬಗೆಯಲ್ಲಿ ಬಾನಲ್ಲಿ ಚಿತ್ರ ತನ್ನ ಕಲೆಯ ಪ್ರದರ್ಶಿಸಿತು. ಕಳೆದ ಬಾರಿಯ ಚಿತ್ರಗಳನ್ನು ಇಲ್ಲಿ ನೋಡಿ.

– ಪ್ರಚಿತ್ರ

ಬೇಸಿಗೆಯ ಸಂಜೆಗಳು – ೧
ಬೇಸಿಗೆಯ ಒಂದು ಸಂಜೆ ಅದೇ ಸಂಜೆ, ಸ್ವಲ್ಪ ಹೊತ್ತಿನ ಬಳಿಕ...

ಇನ್ನೊಂದು ಸಂಜೆ... ಮತ್ತೊಂದು ಸಂಜೆ, ಶೀಘ್ರದಲ್ಲಿ ತೆರೆಗೆ ಬರಲಿರುವ ಬ್ಯಾಟ್ ಮ್ಯಾನ್ ಚಲನಚಿತ್ರದ ಜಾಹೀರಾತೋ ಎಂಬಂತೆ, ಬ್ಯಾಟ್ ಮೋಡದಂತೆ ತೋರುವ ಮೋಡ.