ಮಳೆ ಬಂದರೆ ಮೈಯೆಲ್ಲಾ ಮುತ್ತಿನೊಡವೆ!

ಚಿತ್ರ

ಮಳೆ ಬಂದರೆ ಮೈಯೆಲ್ಲಾ ಮುತ್ತಿನೊಡವೆ !  ಮಳೆಯಲ್ಲಿ ಜಳಕ ಮಾಡಿದ ಬಳಿಕ ಈ ದಾಸವಾಳವು ಹೀಗಂದಂತೆನಿಸುವುದಿಲ್ಲವೇ?!

ಕೇಸರಿ ದಾಸವಾಳ

ಮಳೆ ಬಂದರೆ ಮೈಯೆಲ್ಲಾ ಮುತ್ತಿನೊಡವೆ !  ಮಳೆಯಲ್ಲಿ ಜಳಕ ಮಾಡಿದ ಬಳಿಕ ಈ ದಾಸವಾಳವು ಹೀಗಂದಂತೆನಿಸುವುದಿಲ್ಲವೇ?!

ಕೇಸರಿ ದಾಸವಾಳ

ಮಳೆ ಬಂದರೆ ಮೈಯೆಲ್ಲಾ ಮುತ್ತಿನೊಡವೆ!
ಮಳೆಯಲ್ಲಿ ಜಳಕ ಮಾಡಿದ ಬಳಿಕ ಈ ದಾಸವಾಳವು ಹೀಗಂದಂತೆನಿಸುವುದಿಲ್ಲವೇ?!
ಈ ಚಿತ್ರಗಳ ಪೂರ್ಣ ವಿಸ್ತಾರ ನೋಡಲು, ಹಾಗೂ ನಿಮ್ಮ ಡೆಸ್ಕ್ ಟಾಪ್ ಮೇಲೆ ಅಲಂಕರಿಸಲು ಅವುಗಳ ಮೇಲೆ ಕ್ಲಿಕ್ಕಿಸಿ!

ಪ್ರಚಿತ್ರ

ಮೇಘರಾಯನ ಕೊಡುಗೆಯ ಹೀಗೆ ಸವಿಯಬೇಕು!

ಚಿತ್ರ

ಮೇಘರಾಯನ ಕೊಡುಗೆಯ ಹೂತಟ್ಟೆಯಲ್ಲಿ ಸವಿಯುವ ಆನಂದವೇ ಬೇರೆ! ಅಲ್ಲವೇ?

ಮೇಘರಾಯನ ಕೊಡುಗೆಯ ಹೂತಟ್ಟೆಯಲ್ಲಿ ಸವಿಯುವ ಆನಂದವೇ ಬೇರೆ! ಅಲ್ಲವೇ?

ಮೇಘರಾಯನ ಕೊಡುಗೆಯ ಹೂತಟ್ಟೆಯಲ್ಲಿ ಸವಿಯುವ ಆನಂದವೇ ಬೇರೆ! ಅಲ್ಲವೇ? (ಮಳೆ ನಿಂತಾಗ ಕೊಯಿಂಪು ಇರುವೆಯು ಹೂವಿನಲ್ಲಿದ್ದ ನೀರನ್ನು ಕುಡಿಯುತ್ತಿರುವುದು.)

ಪ್ರಚಿತ್ರ