ಹಸಿರು ನನ್ನ ಉಸಿರು

ಚಿತ್ರ

ಆಹಾ! ನಿಸರ್ಗವೇ, ನಿನ್ನೊಡನಿರಲು ಏನು ಆನಂದ ಎನ್ನುವ ಬಿಳಿ ಬೆಕ್ಕು

ಆಹಾ! ನಿಸರ್ಗವೇ…

ಹಸಿರಿನಲ್ಲಿ ಆನಂದಪಡುತ್ತಿರುವ ಬಿಳಿ ಬೆಕ್ಕು...

ನಿನ್ನೊಡನಿರಲು ಏನು ಆನಂದ…

ಕಾಂಕ್ರೀಟು ಕಾಡಲ್ಲಿ ಒಂಥರಾ ಬೇಜಾರು ಎನ್ನುವ ಬಿಳಿ ಬೆಕ್ಕು

ಕಾಂಕ್ರೀಟು ಕಾಡಲ್ಲಿ… ಒಂಥರಾ ಬೇಜಾರು…

ನಿಜ, ಇವತ್ತು ವಿಶ್ವ ಪರಿಸರ ದಿನವಲ್ಲ. ಆದರೆ, ನಮ್ಮನ್ನು ದಿನವೂ ಪೋಷಿಸಿ, ಕಾಪಾಡುವ ನಿಸರ್ಗಕ್ಕೆ ಕೇವಲ ಒಂದು ದಿನ ಮೀಸಲೆ? ಬನ್ನಿ, ನಮ್ಮ ನಿಸರ್ಗ, ನಮ್ಮ ಪರಿಸರ, ನಮ್ಮ ಹಸಿರನ್ನು ನಮ್ಮ ಉಸಿರಿರುವರೆಗೂ ಕಾಪಾಡೋಣ…
ಹಸಿರೇ ನಮ್ಮ ಉಸಿರು.

– ಪ್ರಚಿತ್ರ

©Copyright Pradeep Features. All rights reserved.

ಮತ್ತೆ ಬಂತು ಮಳೆಗಾಲ

ಚಿತ್ರ

ಮಳೆಯಲ್ಲಿ ನಲಿಯುತಿರುವ ಹೂಗಳು…

ಮಳೆಯಲ್ಲಿ ನೆನೆದ ಗುಲಾಬಿ ಬಣ್ಣದ ದಾಸವಾಳ

ಮಳೆಯಲ್ಲಿ ನೆನೆದ ಗುಲಾಬಿ ಬಣ್ಣದ ದಾಸವಾಳ

ಮಳೆಯ

ಮಳೆಯ ಮುತ್ತುಗಳಿಂದಲಂಕೃತ ಗುಲಾಬಿ…

ಗೌರಿ

ಗೌರಿ ಗಿಡದ ಹೂವು…

ಕೆಸುವಿನೆಲೆಗಳ ಮೇಲೆ ಮೇಘರಾಯನ ಸ್ಫಟಿಕಗಳು…

ಮುಂದಿನ ಸಲ ಇನ್ನಷ್ಟು ಮಳೆಗಾಲದ ಚಿತ್ರಗಳೊಂದಿಗೆ ಭೇಟಿಯಾಗೋಣ…

– ಪ್ರಚಿತ್ರ

©Copyright Pradeep Features. All rights reserved.

ಚೋರಟೆ

ಚಿತ್ರ

ಗಿಡದ ಮೇಲೆ ಓಡಾಡುತ್ತಿದ್ದ ಚೋರಟೆ

ಗಿಡದ ಮೇಲೆ ಓಡಾಡುತ್ತಿದ್ದ ಚೋರಟೆ


ಮೊನ್ನೆ ಭೂರಮೆಯಲ್ಲಿ ಓದಿದ ಚೋರಟೆಯ ಲೇಖನ ತಿಂಗಳ ಹಿಂದೆ ಊರಲ್ಲಿ ತೆಗೆದ ಈ ಚಿತ್ರ ನೆನೆಪಿಗೆ ಬಂತು. ಮಳೆಗಾಲದಲ್ಲಿ ಚೋರಟೆಗಳು ಸಾಮಾನ್ಯ. ಮಳೆ ಸ್ವಲ್ಪ ಸಮಯ ನಿಂತಾಗ ಹೂಗಳ ಚಿತ್ರ ಕ್ಲಿಕ್ಕಿಸುತ್ತಿದ್ದ ಸಂದರ್ಭದಲ್ಲಿ ಗಿಡದ ಮೇಲೆ ಓಡಾಡುತ್ತಿದ್ದ ಈ ಸಹಸ್ರಪದಿ ಕಂಡುಬಂತು.

ಪ್ರಚಿತ್ರ

ಮಳೆಗಾಲದ ಚಿತ್ರಗಳು : ಕೆಂಪು ದಾಸವಾಳ

ಚಿತ್ರ

ಕೆಂಪು ದಾಸವಾಳ

ಮುಂಗಾರು ಮಳೆಯಲ್ಲಿ ಜಳಕ ಮಾಡಿ ತಾಜಾ ಆಗಿರುವ ಕೆಂಪು ದಾಸವಾಳ...

ಕೆಂಪು ದಾಸವಾಳ

ಮುಂಗಾರು ಮಳೆಯಲ್ಲಿ ಜಳಕ ಮಾಡಿ ತಾಜಾ ಆಗಿರುವ ಕೆಂಪು ದಾಸವಾಳ...

ನಮ್ಮೂರಲ್ಲಿ ಅಂದು ದಿನವಿಡೀ ಮಳೆ. ಸ್ವಲ್ಪ ಸಮಯ ಮಳೆ ನಿಂತಾಗ ಇವನ್ನು ಕ್ಲಿಕ್ಕಿಸಿದೆ. ಮುಂಗಾರು ಮಳೆಯಲ್ಲಿ ಜಳಕ ಮಾಡಿ ತಾಜಾ ಆಗಿರುವಂತೆ ತೋರುತ್ತವೆ ಕೆಂಪು ದಾಸವಾಳ ಹೂಗಳು. ಇವುಗಳ ಪೂರ್ಣ ವಿಸ್ತಾರವ ನೋಡಲು ಹಾಗೂ ನಿಮ್ಮ ಡೆಸ್ಕ್ ಟಾಪ್ ನ ವಾಲ್ಪೇಪರ್ ಗಳಾಗಿ ಬಳಸಿಕೊಳ್ಳಲು ಚಿತ್ರದ ಮೇಲೆ ಕ್ಲಿಕ್ ಮಾಡಿ.
ಇನ್ನೂ ಹೆಚ್ಚಿನ ಮಳೆಗಾಲದ ಚಿತ್ರಗಳೊಂದಿಗೆ ಮುಂದೆ ಭೇಟಿಯಗೋಣ…
ಪ್ರಚಿತ್ರ

For the English version, visit here > http://prachitra.blogspot.com/2011/08/monsoon-hibiscus.html