ನೋಡುತ ಹೂವಿನ ಅಂದ, ದುಂಬಿಯು ಹೀರಿತು ಮಕರಂದ

ಚಿತ್ರ

ಹೂವಿನ ಮಕರಂದ ಹೀರುತ್ತಿರುವ ದುಂಬಿ - ಜೇನ್ನೊಣ ಅಥವಾ ಜೇನುಹುಳ

ಹೂವಿನ ಮಕರಂದ ಹೀರುತ್ತಿರುವ ದುಂಬಿ

ಮೇಲಿನ ಹೂಗಳನ್ನು ಚಿತ್ರಿಸುತ್ತಿದ್ದಾಗ ದುಂಬಿಯೊಂದು ಮಕರಂದ ಹೀರಲೆಂದು ಹಾರಿ ಬಂತು. ಚಿತ್ರದಲ್ಲಿರುವ ಹೂವು ಯಾವುದೆಂದು ಬಲ್ಲಿರಾ?

– ಪ್ರಚಿತ್ರ

©Copyright Pradeep Features. All rights reserved.

Advertisements

ಬಾದಾಮಿ ಬನಶಂಕರಿ ದೇವಸ್ಥಾನ

ಚಿತ್ರ

ಬಾದಾಮಿ ಬನಶಂಕರಿ ದೇವಸ್ಥಾನದ ಮುಂದೆ...

ಬಾದಾಮಿ ಬನಶಂಕರಿ ದೇವಸ್ಥಾನದ ಮುಂದೆ…

 ಬಾದಾಮಿ ಬನಶಂಕರಿ ದೇವಸ್ಥಾನದ ರಥ

ಬಾದಾಮಿ ಬನಶಂಕರಿ ದೇವಸ್ಥಾನದ ರಥ

ರೋಣ-ಬಾದಾಮಿ ರಸ್ತೆಯಲ್ಲಿ ಕಂಡ ದೃಷ್ಯ...

ರೋಣ-ಬಾದಾಮಿ ರಸ್ತೆಯಲ್ಲಿ ಕಂಡ ದೃಷ್ಯ…

ರೋಣ-ಬಾದಾಮಿ ರಸ್ತೆಯಲ್ಲಿ ಪಟ್ಟದಕಲ್ಲು – ಬಾದಾಮಿಗೆ ಹೊರಟಾಗ ದಾರಿಯಲ್ಲಿ ಕಂಡುಬಂದ ದೃಷ್ಯಗಳು…

– ಪ್ರಚಿತ್ರ

©Copyright Pradeep Features. All rights reserved.

ಹಸಿರು ನನ್ನ ಉಸಿರು

ಚಿತ್ರ

ಆಹಾ! ನಿಸರ್ಗವೇ, ನಿನ್ನೊಡನಿರಲು ಏನು ಆನಂದ ಎನ್ನುವ ಬಿಳಿ ಬೆಕ್ಕು

ಆಹಾ! ನಿಸರ್ಗವೇ…

ಹಸಿರಿನಲ್ಲಿ ಆನಂದಪಡುತ್ತಿರುವ ಬಿಳಿ ಬೆಕ್ಕು...

ನಿನ್ನೊಡನಿರಲು ಏನು ಆನಂದ…

ಕಾಂಕ್ರೀಟು ಕಾಡಲ್ಲಿ ಒಂಥರಾ ಬೇಜಾರು ಎನ್ನುವ ಬಿಳಿ ಬೆಕ್ಕು

ಕಾಂಕ್ರೀಟು ಕಾಡಲ್ಲಿ… ಒಂಥರಾ ಬೇಜಾರು…

ನಿಜ, ಇವತ್ತು ವಿಶ್ವ ಪರಿಸರ ದಿನವಲ್ಲ. ಆದರೆ, ನಮ್ಮನ್ನು ದಿನವೂ ಪೋಷಿಸಿ, ಕಾಪಾಡುವ ನಿಸರ್ಗಕ್ಕೆ ಕೇವಲ ಒಂದು ದಿನ ಮೀಸಲೆ? ಬನ್ನಿ, ನಮ್ಮ ನಿಸರ್ಗ, ನಮ್ಮ ಪರಿಸರ, ನಮ್ಮ ಹಸಿರನ್ನು ನಮ್ಮ ಉಸಿರಿರುವರೆಗೂ ಕಾಪಾಡೋಣ…
ಹಸಿರೇ ನಮ್ಮ ಉಸಿರು.

– ಪ್ರಚಿತ್ರ

©Copyright Pradeep Features. All rights reserved.

ಮಹಾನಗರದಲ್ಲಿನ್ನೊಂದು ಸಂಜೆ

ಚಿತ್ರ

ಇನ್ನೂ ಕೆಲವು ಸೊಗಸಾದ ಸಂಜೆಗಳ ಸೂರ್ಯಾಸ್ತಗಳು. ಅದೇ ಮಿತ್ರರ ೫ ಮೆಗಾ ಪಿಕ್ಸೆಲ್ ಕ್ಯಾಮರಾವಿರುವ ನೋಕಿಯಾ ಮೊಬೈಲಿಂದಲೇ ಸೆರೆಹಿಡಿದಿರುವಂತಹ ದೃಷ್ಯಗಳು…

ಮೋಡದ ಮರೆಯಲ್ಲಿ ಇಣುಕುವ ಸೂರ್ಯ

ಮೋಡದ ಮರೆಯಲ್ಲಿ ಇಣುಕುವ ಸೂರ್ಯ

ಮಹಾನಗರದಲ್ಲಿನ್ನೊಂದು ಸಂಜೆ, ಮನೆಯತ್ತ ಪಯಣ

ಮಹಾನಗರದಲ್ಲಿನ್ನೊಂದು ಸಂಜೆ…

ವಿದ್ಯುತ್ ತಂತಿಗಳಲ್ಲಿ ಪುನಃ ಸಿಲಿಕಿದಂತಿರುವ ಸೂರ್ಯ

ವಿದ್ಯುತ್ ತಂತಿಗಳಲ್ಲಿ ಪುನಃ ಸಿಲಿಕಿದಂತಿರುವ ಸೂರ್ಯ…

ಹೊಸಾ ಚಿತ್ರಗಳೊಂದಿಗೆ ಮತ್ತೆ ಭೇಟಿಯಾಗೋಣ…

– ಪ್ರಚಿತ್ರ

ಮಹಾನಗರದಲ್ಲೊಂದು ಸಂಜೆ : ಮುಂಚಿನ ಚಿತ್ರಗಳು
ಮಹಾನಗರದಲ್ಲೊಂದು ಸಂಜೆ ಮನೆಯತ್ತ ಪಯಣ ವಿದ್ಯುತ್ ತಂತಿಗಳಲ್ಲಿ ಸಿಲಿಕಿದಂತಿರುವ ಸೂರ್ಯ

©Copyright Pradeep Features. All rights reserved.