ಪ್ರಚಿತ್ರ

ಪಟ್ಟದಕಲ್ಲು

ಪಟ್ಟದಕಲ್ಲು

    ಚಿತ್ರವೊಂದು ಸಾವಿರ ಮಾತುಗಳನ್ನಾಡುವುದೆಂದು ಹೇಳುತ್ತಾರೆ. ಆದರೆ ಚಿತ್ರವೊಂದು ಅದಕ್ಕಿಂತ ಮಿಗಿಲಾಗಿದೆ. ಹೇಗೆ ಸಂಗೀತಕ್ಕೆ ಮನ ತಣಿಸುವ ಶಕ್ತಿಯಿದೆಯೋ, ಅದೇ ರೀತಿ ಚಿತ್ರಗಳೂ ಸಹ. ಚಿತ್ರಗಳು ಸಮಯದ ಒಂದು ತುಣುಕು. ನಾವು ಎಂದೆಂದಿಗೂ ಆನಂದಿಸಬಹುದಾದ ಘಳಿಗೆಯ ಒಂದು ನೋಟ. ಚಿತ್ರದಲ್ಲಿರುವ ವ್ಯಕ್ತಿ, ದೃಷ್ಯ, ಅಥವಾ ಯಾವುದೇ ಒಂದು ವಸ್ತು ನಿಜ ಜೀವನದಲ್ಲಿ ಬದಲಾಗಬಹುದು, ಇನ್ನಿಲ್ಲದೆಯೂ ಇರಬಹುದು. ಆದರೆ ಆ ವಸ್ತುವು ತನ್ನ ಚಿತ್ರದಲ್ಲಿ ಅದನ್ನು ತೆಗೆದ ಘಳಿಗೆಯಲ್ಲಿದ್ದಂತೆ ಎಂದೆಂದಿಗೂ ಶಾಶ್ವತವಾಗಿ ಕಂಗೊಳಿಸುವಿದು. ಚಿತ್ರದಲ್ಲಿರುವ ದೃಷ್ಯಕ್ಕೆ ಆ ಚಿತ್ರವಿರುವವರೆಗೂ ಸಾವಿಲ್ಲ.

    ಒಂದು ಒಳ್ಳೆಯ ಚಿತ್ರವು ಒಳ್ಳೆಯ ಸಂಗೀತದಂತೆ ಮನಸ್ಸಿಗೆ ಆನಂದವನ್ನೂ, ಸಂತಸವನ್ನೂ ತರುವುದು. ಓಂದು ರೀತಿಯಲ್ಲಿ, ಚಿತ್ರಗಳು ಕಂಗಳಿಗೆ ಸಂಗೀತವೆಂದರೆ ತಪ್ಪಾಗಲಾರದು. ನಿಶ್ಚಿಂತೆಯಿಂದ ಪ್ರಚಿತ್ರದೊಡನೆ ನಿಮ್ಮ ದಿನ ಬೆಳಗಿಸಿ.

    ವಂದನೆಗಳು, ಪ್ರಚಿತ್ರ

———————————————————————————

For the English version of Prachitra, visit:
Prachitra : Images from India
http://prachitra.blogspot.com/

ಕವನ ಬರೆದಾಗ ಪ್ರಕವಿ, ಲೇಖನ ಬರೆದಾಗ ಪ್ರಲೇಖ! ಚಿತ್ರ ತೆಗೆಯುವಾಗ ಪ್ರಚಿತ್ರ! ಹಾಗೂ, ನಿಮ್ಮನ್ನು ನಗಿಸುವಾಗ ಪ್ರಹಾಸ!ಅಂತರ್ಜಾಲದಲ್ಲಿ ನನ್ನೆಲ್ಲಾ ಕೃತಿಗಳನ್ನು ನೋಡಲು, http://pralekha.blogspot.com/ ಗೆ ಭೇಟಿ ನೀಡಿ

For all my works on the web, visit

Follow ಪ್ರಚಿತ್ರ :
On Facebook On Twitter On Google+

—————————————————————————–


ಪ್ರಚಿತ್ರ(Prachitra)
©2009-2013 Pradeep Hegde. All rights reserved.

ಇತ್ತೀಚಿನ ಲೇಖನಗಳು

ದೀಪಾವಳಿಯ ಹಾರ್ದಿಕ ಶುಭಾಶಯಗಳು!

ಚಿತ್ರ

ದೀಪಾವಳಿಯ ಹಾರ್ದಿಕ ಶುಭಾಶಯಗಳು!

ದೀಪಾವಳಿಯ ಹಾರ್ದಿಕ ಶುಭಾಶಯಗಳು!

  1. ನೋಡುತ ಹೂವಿನ ಅಂದ, ದುಂಬಿಯು ಹೀರಿತು ಮಕರಂದ Leave a reply
  2. ಬಾದಾಮಿ ಬನಶಂಕರಿ ದೇವಸ್ಥಾನ Leave a reply
  3. ಹಸಿರು ನನ್ನ ಉಸಿರು Leave a reply