ಕ್ಯಾಮರಾ ಕೊಳ್ಳೋ ಆಲೋಚನೆಯೇ?

ಕ್ಯಾಮರಾ

ಕ್ಯಾಮರಾ

ಕ್ಯಾಮರಾ ಕೊಳ್ಳೋ ಆಲೋಚನೆಯಲ್ಲಿದ್ದೀರಾ? ಯಾವ ಕ್ಯಾಮರಾ ಕೊಳ್ಳೋಣವೆಂದು ಗೊಂದಲವೇ? ನೀವು ಕ್ಲಿಕ್ಕಿಸುವ ಚಿತ್ರದ ತಾಂತ್ರಿಕ ಗುಣಮಟ್ಟ ನಿಮ್ಮ ಕ್ಯಾಮರಾ ಹೊಂದಿಕೊಂಡಿರುತ್ತದೆ. ನಿಮಗೆ ಕ್ಯಾಮರಾ ಕೊಳ್ಳಲು ಸಹಕಾರಿಯಾಗಬಹುದಾದ ಕೈಪಿಡಿ ಇಲ್ಲಿದೆ:
ಶಿವು ಅವರು ತಮ್ಮ “ಛಾಯಾಕನ್ನಡಿ”ಯಲ್ಲಿ ವಿವರವಾಗಿ ಕ್ಯಾಮರಾಗಳ ಬಗ್ಗೆ, ಹಾಗೂ, ಅವುಗಳ ಲೆನ್ಸ್ ಗಳ ಬಗ್ಗೆ ಬರೆದಿದ್ದಾರೆ. ಅವರ ಈ ಕೆಳಗನ ಲೇಖನಗಳು ನಿಮಗೆ ಸಹಕಾರಿಯಾಗಬಹುದು.

» ಕ್ಯಾಮರಾಗಳ ಬಗ್ಗೆ
» ಲೆನ್ಸುಗಳ ಬಗ್ಗೆ

ವಂದನೆಗಳು,
ಪ್ರಚಿತ್ರ

Image Credit : By Everaldo Coelho (YellowIcon) [LGPL], via Wikimedia Commons

ಲಂಬ ಪುಷ್ಪದ ಪರ್ಸೋನಾ…

ನೀವು ಫ಼ೈರ್ ಫ಼ಾಕ್ಸ್ ಬ್ರೌಸರ್ ಉಪಯೋಗಿಸುವಿರಾ? ಹಾಗಿದ್ದಲ್ಲಿ, ನಿಮಗಾಗಿ ಒಂದು ಪರ್ಸೋನಾ ತಯಾರು ಮಾಡಿರುವೆ! ಹಳದಿ ಲಂಬ ಪುಷ್ಪದ ಪರ್ಸೋನಾ. ಈ ಹೂವಿನ ಚಿತ್ರಗಳನ್ನು ಇಲ್ಲಿ ನೋಡಿ.

ಫ಼ೈರ್ ಫ಼ಾಕ್ಸ್ ಲಂಬ ಪುಷ್ಪ ಪರ್ಸೋನಾ

ಫ಼ೈರ್ ಫ಼ಾಕ್ಸ್ ಲಂಬ ಪುಷ್ಪ ಪರ್ಸೋನಾ

ಇದನ್ನು ವೀಕ್ಷಿಸಿ ಇಷ್ಟವಾದಲ್ಲಿ, ಇದನ್ನು ಬಳಸಿ! ನಿಮ್ಮ ಅಭಿಪ್ರಾಯ ತಿಳಿಸಿ! 🙂
https://www.getpersonas.com/en-US/persona/418523

(ಅಂದ ಹಾಗೆ, ನಿಮಗಿದಿದರ ಅರಿವಿಲ್ಲದಿದ್ದಲ್ಲಿ, ಫ಼ೈರ್ ಫ಼ಾಕ್ಸ್ ಬ್ರೌಸರ್ ಕನ್ನಡದಲ್ಲಿಯೂ ಲಭ್ಯವಿದೆ!)
ಪ್ರಚಿತ್ರ

ಹೆಚ್ಚಿಗೆ: ಲಂಬ ಪುಷ್ಪದ ಚಿತ್ರಗಳು

©2011 Pradeep Features. All rights reserved.