ನೋಡುತ ಹೂವಿನ ಅಂದ, ದುಂಬಿಯು ಹೀರಿತು ಮಕರಂದ

ಚಿತ್ರ

ಹೂವಿನ ಮಕರಂದ ಹೀರುತ್ತಿರುವ ದುಂಬಿ - ಜೇನ್ನೊಣ ಅಥವಾ ಜೇನುಹುಳ

ಹೂವಿನ ಮಕರಂದ ಹೀರುತ್ತಿರುವ ದುಂಬಿ

ಮೇಲಿನ ಹೂಗಳನ್ನು ಚಿತ್ರಿಸುತ್ತಿದ್ದಾಗ ದುಂಬಿಯೊಂದು ಮಕರಂದ ಹೀರಲೆಂದು ಹಾರಿ ಬಂತು. ಚಿತ್ರದಲ್ಲಿರುವ ಹೂವು ಯಾವುದೆಂದು ಬಲ್ಲಿರಾ?

– ಪ್ರಚಿತ್ರ

©Copyright Pradeep Features. All rights reserved.

ಮಹಾನಗರದಲ್ಲಿನ್ನೊಂದು ಸಂಜೆ

ಚಿತ್ರ

ಇನ್ನೂ ಕೆಲವು ಸೊಗಸಾದ ಸಂಜೆಗಳ ಸೂರ್ಯಾಸ್ತಗಳು. ಅದೇ ಮಿತ್ರರ ೫ ಮೆಗಾ ಪಿಕ್ಸೆಲ್ ಕ್ಯಾಮರಾವಿರುವ ನೋಕಿಯಾ ಮೊಬೈಲಿಂದಲೇ ಸೆರೆಹಿಡಿದಿರುವಂತಹ ದೃಷ್ಯಗಳು…

ಮೋಡದ ಮರೆಯಲ್ಲಿ ಇಣುಕುವ ಸೂರ್ಯ

ಮೋಡದ ಮರೆಯಲ್ಲಿ ಇಣುಕುವ ಸೂರ್ಯ

ಮಹಾನಗರದಲ್ಲಿನ್ನೊಂದು ಸಂಜೆ, ಮನೆಯತ್ತ ಪಯಣ

ಮಹಾನಗರದಲ್ಲಿನ್ನೊಂದು ಸಂಜೆ…

ವಿದ್ಯುತ್ ತಂತಿಗಳಲ್ಲಿ ಪುನಃ ಸಿಲಿಕಿದಂತಿರುವ ಸೂರ್ಯ

ವಿದ್ಯುತ್ ತಂತಿಗಳಲ್ಲಿ ಪುನಃ ಸಿಲಿಕಿದಂತಿರುವ ಸೂರ್ಯ…

ಹೊಸಾ ಚಿತ್ರಗಳೊಂದಿಗೆ ಮತ್ತೆ ಭೇಟಿಯಾಗೋಣ…

– ಪ್ರಚಿತ್ರ

ಮಹಾನಗರದಲ್ಲೊಂದು ಸಂಜೆ : ಮುಂಚಿನ ಚಿತ್ರಗಳು
ಮಹಾನಗರದಲ್ಲೊಂದು ಸಂಜೆ ಮನೆಯತ್ತ ಪಯಣ ವಿದ್ಯುತ್ ತಂತಿಗಳಲ್ಲಿ ಸಿಲಿಕಿದಂತಿರುವ ಸೂರ್ಯ

©Copyright Pradeep Features. All rights reserved.

ಮಹಾನಗರದಲ್ಲೊಂದು ಸಂಜೆ …

ಚಿತ್ರ

ಮೊನ್ನೆ ಸಂಜೆ ನಗರವ್ಯಾಪ್ತಿಯಲ್ಲಿ ಸೊಗಸಾದ ಸೂರ್ಯಾಸ್ತ ಕಂಡುಬಂತು. ಆಗ ಸಹಾಯಕ್ಕೆ ಬಂದ ಮಿತ್ರರ ೫ ಮೆಗಾ ಪಿಕ್ಸೆಲ್ ಕ್ಯಾಮರಾವಿರುವ ನೋಕಿಯಾ ಮೊಬೈಲಿಂದ ಸೆರೆಹಿಡಿದ ದೃಷ್ಯಗಳಿವು…

ಮಹಾನಗರದಲ್ಲೊಂದು ಸಂಜೆ, ಮನೆಯತ್ತ ಪಯಣಿಸಿವಾಗ ಕಂಡ ಸೂರ್ಯಾಸ್ತ

ಮಹಾನಗರದಲ್ಲೊಂದು ಸಂಜೆ

ಮಹಾನಗರದಲ್ಲೊಂದು ಸಂಜೆ, ಮನೆಯತ್ತ ಪಯಣ

. ಮನೆಯತ್ತ ಪಯಣ…

ಮಹಾನಗರದಲ್ಲೊಂದು ಸಂಜೆ, ವಿದ್ಯುತ್ ತಂತಿಗಳಲ್ಲಿ ಸಿಲಿಕಿದಂತಿರುವ ಸೂರ್ಯ

ವಿದ್ಯುತ್ ತಂತಿಗಳಲ್ಲಿ ಸಿಲಿಕಿದಂತಿರುವ ಸೂರ್ಯ…

ಮುಂದಿನ ಸಲ ಇನ್ನಷ್ಟು ಚಿತ್ರಗಳೊಂದಿಗೆ ಭೇಟಿಯಾಗೋಣ.

– ಪ್ರಚಿತ್ರ

©Copyright Pradeep Features. All rights reserved.

ಕರಾವಳಿಯ ಸಂಜೆಗಳು – ಸೂರ್ಯಾಸ್ತ

ಚಿತ್ರ

ಒಂದು ಸಂಜೆ ಕರಾವಳಿಯಲ್ಲಿ ಸೂರ್ಯಾಸ್ತವು ಬಾನಿಗೆ ಬಣ್ಣ ಬಳಿಯಿತು.

ಒಂದು ಸಂಜೆ ಕರಾವಳಿಯಲ್ಲಿ ಸೂರ್ಯಾಸ್ತವು ಬಾನಿಗೆ ಬಣ್ಣ ಬಳಿಯಿತು.

ಇನ್ನೊಂದು ಸಂಜೆ, ನಿಸರ್ಗವು ಬೇರೆಯೇ ರೀತಿಯ ದೃಶ್ಯವ ತೋರಿಸಿತು!

ಇನ್ನೊಂದು ಸಂಜೆ, ನಿಸರ್ಗವು ಬೇರೆಯೇ ರೀತಿಯ ದೃಶ್ಯವ ತೋರಿಸಿತು!

ನಿಸರ್ಗಕ್ಕಿಂತ ಕಲಾವಿದನಿಹನೇ?

ನಿಸರ್ಗಕ್ಕಿಂತ ಕಲಾವಿದನಿಹನೇ?

ನಿಸರ್ಗಕ್ಕಿಂತ ಕಲಾವಿದನಿಹನೇ? ಒಂದು ಸಂಜೆ ಬಾನಿಗೆ ಬಣ್ಣ ಬಳಿದು, ಇನ್ನೊಂದು ಸಂಜೆ ಬೇರೆಯೇ ದೃಷ್ಯ ತೆರೆದು, ಮತ್ತೊಂದು ಸಂಜೆ ಬಾನಲ್ಲೇ ವರ್ಣಕಲೆ ಬರೆದ ನಿಸರ್ಗ. ಕರಾವಳಿಯಲ್ಲಿನ ಈ ಚಿತ್ರಗಳು ಕೇವಲ ಸಣ್ಣ ಉದಾಹರಣೆಗಳು. ಇವುಗಳಿಗಿಂತ ಭಾರೀ ದೃಷ್ಯಗಳ ಕೃತ ನಿಸರ್ಗ.

ಪ್ರಚಿತ್ರ