ಕರಾವಳಿಯ ಸಂಜೆಗಳು – ಸೂರ್ಯಾಸ್ತ

ಚಿತ್ರ

ಒಂದು ಸಂಜೆ ಕರಾವಳಿಯಲ್ಲಿ ಸೂರ್ಯಾಸ್ತವು ಬಾನಿಗೆ ಬಣ್ಣ ಬಳಿಯಿತು.

ಒಂದು ಸಂಜೆ ಕರಾವಳಿಯಲ್ಲಿ ಸೂರ್ಯಾಸ್ತವು ಬಾನಿಗೆ ಬಣ್ಣ ಬಳಿಯಿತು.

ಇನ್ನೊಂದು ಸಂಜೆ, ನಿಸರ್ಗವು ಬೇರೆಯೇ ರೀತಿಯ ದೃಶ್ಯವ ತೋರಿಸಿತು!

ಇನ್ನೊಂದು ಸಂಜೆ, ನಿಸರ್ಗವು ಬೇರೆಯೇ ರೀತಿಯ ದೃಶ್ಯವ ತೋರಿಸಿತು!

ನಿಸರ್ಗಕ್ಕಿಂತ ಕಲಾವಿದನಿಹನೇ?

ನಿಸರ್ಗಕ್ಕಿಂತ ಕಲಾವಿದನಿಹನೇ?

ನಿಸರ್ಗಕ್ಕಿಂತ ಕಲಾವಿದನಿಹನೇ? ಒಂದು ಸಂಜೆ ಬಾನಿಗೆ ಬಣ್ಣ ಬಳಿದು, ಇನ್ನೊಂದು ಸಂಜೆ ಬೇರೆಯೇ ದೃಷ್ಯ ತೆರೆದು, ಮತ್ತೊಂದು ಸಂಜೆ ಬಾನಲ್ಲೇ ವರ್ಣಕಲೆ ಬರೆದ ನಿಸರ್ಗ. ಕರಾವಳಿಯಲ್ಲಿನ ಈ ಚಿತ್ರಗಳು ಕೇವಲ ಸಣ್ಣ ಉದಾಹರಣೆಗಳು. ಇವುಗಳಿಗಿಂತ ಭಾರೀ ದೃಷ್ಯಗಳ ಕೃತ ನಿಸರ್ಗ.

ಪ್ರಚಿತ್ರ

ಮಳೆ ಬಂದರೆ ಮೈಯೆಲ್ಲಾ ಮುತ್ತಿನೊಡವೆ!

ಚಿತ್ರ

ಮಳೆ ಬಂದರೆ ಮೈಯೆಲ್ಲಾ ಮುತ್ತಿನೊಡವೆ !  ಮಳೆಯಲ್ಲಿ ಜಳಕ ಮಾಡಿದ ಬಳಿಕ ಈ ದಾಸವಾಳವು ಹೀಗಂದಂತೆನಿಸುವುದಿಲ್ಲವೇ?!

ಕೇಸರಿ ದಾಸವಾಳ

ಮಳೆ ಬಂದರೆ ಮೈಯೆಲ್ಲಾ ಮುತ್ತಿನೊಡವೆ !  ಮಳೆಯಲ್ಲಿ ಜಳಕ ಮಾಡಿದ ಬಳಿಕ ಈ ದಾಸವಾಳವು ಹೀಗಂದಂತೆನಿಸುವುದಿಲ್ಲವೇ?!

ಕೇಸರಿ ದಾಸವಾಳ

ಮಳೆ ಬಂದರೆ ಮೈಯೆಲ್ಲಾ ಮುತ್ತಿನೊಡವೆ!
ಮಳೆಯಲ್ಲಿ ಜಳಕ ಮಾಡಿದ ಬಳಿಕ ಈ ದಾಸವಾಳವು ಹೀಗಂದಂತೆನಿಸುವುದಿಲ್ಲವೇ?!
ಈ ಚಿತ್ರಗಳ ಪೂರ್ಣ ವಿಸ್ತಾರ ನೋಡಲು, ಹಾಗೂ ನಿಮ್ಮ ಡೆಸ್ಕ್ ಟಾಪ್ ಮೇಲೆ ಅಲಂಕರಿಸಲು ಅವುಗಳ ಮೇಲೆ ಕ್ಲಿಕ್ಕಿಸಿ!

ಪ್ರಚಿತ್ರ