ಕೆಲವು ಸಂದರ್ಭಗಳಲ್ಲಿ ಕ್ಯಾಮೆರಾ ಬಳಿಯಲ್ಲಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅನಿಸಿದ್ದು ಇದೆ. ಆದರೆ ಅದಿಲ್ಲದೆ, ಮೊಬೈಲ್ ಫೋನಿನ ಪುಟ್ಟ ಕ್ಯಾಮೆರಾದಿಂದಲೇ ಕ್ಲಿಕ್ಕಿಸಿ ಸಂತಸಪಡಬೇಕಾಗಿ ಬರಬೇಕಾಯಿತು. ಇಂತಹ ಕೆಲ ಸಂದರ್ಭಗಳಲ್ಲಿ ಸೆರೆಹಿಡಿದ ಕೆಲವು ಛಾಯಾಚಿತ್ರಗಳು ಇವು. ಮೊಬೈಲಿನ ಪುಟ್ಟ ಕ್ಯಾಮೆರಾ ಕೂಡ ಚೆನ್ನಾಗಿಯೇ ಸೆರೆಹಿಡಿಯಿತು.
– ಪ್ರಚಿತ್ರ
ಮರುಕೋರಿಕೆ (Pingback): ಬೇಸಿಗೆಯ ಸಂಜೆಗಳು -೨ | ಪ್ರಚಿತ್ರ