ನೋಡುತ ಹೂವಿನ ಅಂದ, ದುಂಬಿಯು ಹೀರಿತು ಮಕರಂದ

ಚಿತ್ರ

ಹೂವಿನ ಮಕರಂದ ಹೀರುತ್ತಿರುವ ದುಂಬಿ - ಜೇನ್ನೊಣ ಅಥವಾ ಜೇನುಹುಳ

ಹೂವಿನ ಮಕರಂದ ಹೀರುತ್ತಿರುವ ದುಂಬಿ

ಮೇಲಿನ ಹೂಗಳನ್ನು ಚಿತ್ರಿಸುತ್ತಿದ್ದಾಗ ದುಂಬಿಯೊಂದು ಮಕರಂದ ಹೀರಲೆಂದು ಹಾರಿ ಬಂತು. ಚಿತ್ರದಲ್ಲಿರುವ ಹೂವು ಯಾವುದೆಂದು ಬಲ್ಲಿರಾ?

– ಪ್ರಚಿತ್ರ

©Copyright Pradeep Features. All rights reserved.

Advertisements

ಹಸಿರು ನನ್ನ ಉಸಿರು

ಚಿತ್ರ

ಆಹಾ! ನಿಸರ್ಗವೇ, ನಿನ್ನೊಡನಿರಲು ಏನು ಆನಂದ ಎನ್ನುವ ಬಿಳಿ ಬೆಕ್ಕು

ಆಹಾ! ನಿಸರ್ಗವೇ…

ಹಸಿರಿನಲ್ಲಿ ಆನಂದಪಡುತ್ತಿರುವ ಬಿಳಿ ಬೆಕ್ಕು...

ನಿನ್ನೊಡನಿರಲು ಏನು ಆನಂದ…

ಕಾಂಕ್ರೀಟು ಕಾಡಲ್ಲಿ ಒಂಥರಾ ಬೇಜಾರು ಎನ್ನುವ ಬಿಳಿ ಬೆಕ್ಕು

ಕಾಂಕ್ರೀಟು ಕಾಡಲ್ಲಿ… ಒಂಥರಾ ಬೇಜಾರು…

ನಿಜ, ಇವತ್ತು ವಿಶ್ವ ಪರಿಸರ ದಿನವಲ್ಲ. ಆದರೆ, ನಮ್ಮನ್ನು ದಿನವೂ ಪೋಷಿಸಿ, ಕಾಪಾಡುವ ನಿಸರ್ಗಕ್ಕೆ ಕೇವಲ ಒಂದು ದಿನ ಮೀಸಲೆ? ಬನ್ನಿ, ನಮ್ಮ ನಿಸರ್ಗ, ನಮ್ಮ ಪರಿಸರ, ನಮ್ಮ ಹಸಿರನ್ನು ನಮ್ಮ ಉಸಿರಿರುವರೆಗೂ ಕಾಪಾಡೋಣ…
ಹಸಿರೇ ನಮ್ಮ ಉಸಿರು.

– ಪ್ರಚಿತ್ರ

©Copyright Pradeep Features. All rights reserved.

ಬೆಕ್ಕಿನ ಗಮ್ಮತ್ತಿನ ನಿದ್ರೆ

ಚಿತ್ರ

ನಿದ್ರಿಸುತ್ತಿರುವ ಬೆಕ್ಕು

ಚಟ್ಟಿಯಲ್ಲಿ ನಿದ್ರಿಸುತ್ತಿರುವ ನಮ್ಮ ಬೆಕ್ಕು

ಖಾಲೀ ಚಟ್ಟಿಯೊಂದರಲ್ಲಿ ಗಮ್ಮತ್ತಿನಲ್ಲಿ ಮಲಗಿ ನಿದ್ರಿಸುತ್ತಿರುವ ನಮ್ಮ ಬೆಕ್ಕು. ಇದು ಅದರ ಇಷ್ಟದ ನಿದ್ರಾತಾಣ!

ಪ್ರಚಿತ್ರ