ಮೊನ್ನೆ ಭೂರಮೆಯಲ್ಲಿ ಓದಿದ ಚೋರಟೆಯ ಲೇಖನ ತಿಂಗಳ ಹಿಂದೆ ಊರಲ್ಲಿ ತೆಗೆದ ಈ ಚಿತ್ರ ನೆನೆಪಿಗೆ ಬಂತು. ಮಳೆಗಾಲದಲ್ಲಿ ಚೋರಟೆಗಳು ಸಾಮಾನ್ಯ. ಮಳೆ ಸ್ವಲ್ಪ ಸಮಯ ನಿಂತಾಗ ಹೂಗಳ ಚಿತ್ರ ಕ್ಲಿಕ್ಕಿಸುತ್ತಿದ್ದ ಸಂದರ್ಭದಲ್ಲಿ ಗಿಡದ ಮೇಲೆ ಓಡಾಡುತ್ತಿದ್ದ ಈ ಸಹಸ್ರಪದಿ ಕಂಡುಬಂತು.
– ಪ್ರಚಿತ್ರ
– ಪ್ರಚಿತ್ರ
ನಮ್ಮೂರಲ್ಲಿ ಅಂದು ದಿನವಿಡೀ ಮಳೆ. ಸ್ವಲ್ಪ ಸಮಯ ಮಳೆ ನಿಂತಾಗ ಇವನ್ನು ಕ್ಲಿಕ್ಕಿಸಿದೆ. ಮುಂಗಾರು ಮಳೆಯಲ್ಲಿ ಜಳಕ ಮಾಡಿ ತಾಜಾ ಆಗಿರುವಂತೆ ತೋರುತ್ತವೆ ಕೆಂಪು ದಾಸವಾಳ ಹೂಗಳು. ಇವುಗಳ ಪೂರ್ಣ ವಿಸ್ತಾರವ ನೋಡಲು ಹಾಗೂ ನಿಮ್ಮ ಡೆಸ್ಕ್ ಟಾಪ್ ನ ವಾಲ್ಪೇಪರ್ ಗಳಾಗಿ ಬಳಸಿಕೊಳ್ಳಲು ಚಿತ್ರದ ಮೇಲೆ ಕ್ಲಿಕ್ ಮಾಡಿ.
ಇನ್ನೂ ಹೆಚ್ಚಿನ ಮಳೆಗಾಲದ ಚಿತ್ರಗಳೊಂದಿಗೆ ಮುಂದೆ ಭೇಟಿಯಗೋಣ…
– ಪ್ರಚಿತ್ರ
For the English version, visit here > http://prachitra.blogspot.com/2011/08/monsoon-hibiscus.html